ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಾದ್ರೂ ದೇಶಿಯವಾಗಿ ಕಳೆದ ಕೆಲ ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ಹೆಚ್ಚಿಸುತ್ತಿಲ್ಲ. ಇದ್ರಿಂದಾಗಿ ಪ್ರತಿ ಲೀಟರ್ ಡೀಸೆಲ್ ಮೇಲೆ 20-25 ರೂಪಾಯಿ, ಪ್ರತಿ ಲೀಟರ್ ಪೆಟ್ರೋಲ್ ಮೇಲೆ 14-18 ರೂಪಾಯಿ ನಷ್ಟ ಅನುಭವಿಸ್ತಿದ್ದೇವೆ. ಹೀಗಾದ್ರೆ ನಾವು ವ್ಯಾಪಾರ ಮಾಡೋಕೆ ಆಗಲ್ಲ. ಕೇಂದ್ರ ಸರ್ಕಾರ ಕೂಡ್ಲೇ ಮಧ್ಯಪ್ರವೇಶ ಮಾಡಿ.. ನಮ್ಮ ನೆರವಿಗೆ ಧಾವಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪ್ರೈವೆಟ್ ರಿಟೇಲ್ ತೈಲ ಸಂಸ್ಥೆಗಳು ಪತ್ರ ಬರೆದಿವೆ. ಇದು ಹೀಗೆ ಮುಂದುವರೆದಲ್ಲಿ ರಿಟೇಲ್ ವಲಯದಲ್ಲಿ ಹೂಡಿಕೆ ಮಾಡಲಾಗದ ಸ್ಥಿತಿ ಏರ್ಪಡಲಿದೆ ಎಂದು ಜಿಯೋ ಬಿಪಿ, ನಯರಾ, ಷೆಲ್ ಪೆಟ್ರೋಲ್ ಬಂಕ್‍ಗಳನ್ನು ಒಳಗೊಂಡ ಎಫ್‍ಐಪಿಐ ಅಳಲು ತೋಡಿಕೊಂಡಿದೆ.<br /><br />#publictv #hrranganath #newscafe